ಆರೋಗ್ಯಕಾರ್ಯಕ್ರಮಗಳು

ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ

ಮಾರ್ಚ 08 2026, ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಚಿಕ್ಕನಂದಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವುದು.

ಈ ಕಾರ್ಯಕ್ರಮಕ್ಕೆ ವಿವಿಧ ಸಂಘ ಸಮೂಹಗಳ ಜೊತೆಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಬೆಳೆಗ್ಗೆ 09:30 ಕ್ಕೆ ಕಾರ್ಯಕ್ರಮದ ಉದ್ಘಾಟನೆ.

ಚಿಕ್ಕನಂದಿ, ಹಿರೇನಂದಿ, ಕೋಟೂರ ತೋಟ, ಪಂಚನಾಯಕನ ಹಟ್ಟಿ ಗ್ರಾಮದ ಮಹಿಳೆಯರು ಈ ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಳ್ಳಲು ಕೋರುತ್ತೇವೆ.

ಸ್ಥಳ್: ಚಿಕ್ಕನಂದಿ ಗ್ರಾಮದ – ಶ್ರೀ ಸಿಧ್ಧಾರೂಡ ಮಠದ ಪ್ರಾಂಗಣ…

ಸಮಯ:
ಬೆಳೆಗ್ಗೆ 9:00 ಘಂಟೆಯಿಂದ ಸಾಯಂಕಾಲ 4:00 ರ ವರೆಗೆ ಶಿಬಿರ ಇರುತ್ತದೆ.
ದಿನಾಂಕ 08-03-2026
ನಿಮ್ಮ B.P., ಶುಗರ್ , ಮಹಿಳೆಯರಲ್ಲಿ  ಕ್ಯಾನ್ಸರ್ ತಪಾಸಣೆ ಮಾಡುವುದರ ಜೊತೆಗೆ ಸೂಕ್ತ ಸಲಹೆ ನೀಡಲಾಗುವುದು.
ಮಹಿಳೆಯರು 12 ವರ್ಷದವರಿಂದ 60 ವರ್ಷದ ಒರೆಗೆ ಈ ಶಿಬಿರದ ಲಾಭ ಪಡೆಯಲು ವಿನಂತಿಸಲಾಗಿದೆ.*

Leave a Reply

Your email address will not be published. Required fields are marked *