ರಾಜಕೀಯರಾಜ್ಯ ಸುದ್ದಿಗಳು

ಈ ಉಪ ಚುನಾವಣೆಯ ದಿನಾಂಕಗಳು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ ಅಥವಾ ಫಲಿತಾಂಶ ಬಂದಿಲ್ಲ

ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಚ್ ವೈ ಮೇಟಿ ಅವರು ಗೆದ್ದಿದ್ದರು ಅದರೆ.

ಶಾಸಕರ ನಿಧನ : ಹಾಲಿ ಶಾಸಕರಾಗಿದ ಎಚ್. ವೈ. ಮೇಟಿ ಅವರು ನವಂಬರ್ ೪. ೨೦೨೬ ರಂದು ನಿಧನದಿಂದಾಗಿ ಈ ಕ್ಷೇತ್ರವು ಪ್ರಸ್ತುತ ಖಾಲಿಯಿದ್ದು ೨೦೨೬ ರಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ( ಮಾರ್ಚ್ ೧. ೨೦೨೬) ಈ ಉಪ ಚುನಾವಣೆಯ ದಿನಾಂಕಗಳು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ ಅಥವಾ ಫಲಿತಾಂಶ ಬಂದಿಲ್ಲ

Leave a Reply

Your email address will not be published. Required fields are marked *