ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು

ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು ಪ್ರವಚನಕ್ಕೆ ತೆರಳುವ ಧಾವಂತದಲ್ಲಿರುವ ಈ ಅಪರೂಪದ ಸ್ಮರಣೀಯ ಛಾಯಾಚಿತ್ರ ಭಕ್ತರ ಕಣ್ಣಿಗೆ ಹಬ್ಬದಂತಿದೆ.

ಇದು 70ರ ದಶಕದಲ್ಲಿ ಅತ್ಯಂತ ಜನಪ್ರಿಯ ಮೋಟರ್ ಸೈಕಲ್ ಎಂ 50 ‘SUVEG ‘ದ ಗತವೈಭವದ ಸವಾರಿಯನ್ನು ಮೆಲುಕು ಹಾಕುವಂತಿದೆ ಅಲ್ವಾ?
🙏🌹🙏

Leave a Comment

Your email address will not be published. Required fields are marked *

Scroll to Top