ಬ್ಲೋಗ

ಶ್ರೀ ಬನಶಂಕರಿ ಗೋ-ಸಂವರ್ಧನೆ, ಸಾವಯವ ಕೃಷಿ ಸಂಶೋಧನೆ ಮತ್ತು ತರಬೇತಿ ಕೇಂದ್ರಕೌಜಲಗಿ , ಗೋಕಾಕ್ ತಾಲೂಕು, ಬೆಳಗಾವಿ.

ಸಾವಯವ ಕೃಷಿಯ ಒಂದು ದಿನದ ಶಿಕ್ಷಣ ಶಿಬಿರ🌸
21-03-2026, ಶನಿವಾರ* ಬೆಳಗ್ಗೆ 9 ರಿಂದ ಸಂಜೆ 5 )
ಕೌಜಲಗಿ, ಗೋಕಾಕ ತಾಲೂಕು ಸಾಧಕ ರೈತರು ಮತ್ತು ವಿಜ್ಞಾನಿಗಳಿಂದ ಮಾಹಿತಿ* ಶಿಬಿರದಲ್ಲಿ ಸಿಗುವ ಮಾಹಿತಿಗಳು*
ಸಾವಯವ ಕೃಷಿಯ ಮೂಲ ತತ್ತ್ವಗಳು ದೇಶಿಯ ಬೀಜಗಳ ಮಹತ್ವ- ಆಯ್ಕೆ – ಬಳಕೆ ನಮ್ಮೂರ ಕಾಯಿ’ ಪಲ್ಲೆ: ಬೆಳಸು – ಬಳಸು – ಬಾಳಿಸು ಅಭಿಯಾನ ⁠ದೇಶೀಯ ಗೋವಿನ ವಿಶೇಷತೆ ⁠ಎರೆಗೊಬ್ಬರ, ಗೋನಂದಾಜಲ ಸಾವಯವ ಕೀಟ – ರೋಗ ನಿಯಂತ್ರಕಗಳ ತಯಾರಿ ನೋಂದಣಿಗೆ ಕಡೆಯ ದಿನಾಂಕ
19-03-2026 ವ್ಯವಸ್ಥಾ ಶುಲ್ಕ*: ರೂ 100/-

  • QR ಕೋಡ್ ಕೆಳಗಿನ ಲಿಂಕ ನಲ್ಲಿ ಇದೆ, ಭಾಗವಹಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸೋಣ.
    ನೋಂದಣಿ ಲಿಂಕ್*
    https://forms.gle/VuMquiTd8YgGqMCHA
    ಶಿಬಿರಕ್ಕೆ ಬರುವಾಗ ನೋಟ್ ಬುಕ್ ಮತ್ತು ಪೆನ್ ತರೋಣ*

Leave a Reply

Your email address will not be published. Required fields are marked *