ಸ್ಪೈಸ್ ಗಾರ್ಡನ್ ಕೇಟರಿಂಗ್ ಸರ್ವಿಸ್ ಇವರು ಡಿಸೆಂಬರ್ 2025ರ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಅತ್ಯುತ್ತಮ ಕ್ಯಾಟರಿಂಗ್ ಸೇವೆ ನೀಡಿರುವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅಮಿತ ವಸಂತರಾವ್ ಜಾಧವ ಅವರ ಮಾಲೀಕತ್ವದ ಸ್ಪೈಸ್ ಗಾರ್ಡನ್ ಕೇಟರಿಂಗ್ ಸರ್ವಿಸ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಗೋಕಾಕ ನಗರದ ಯೋಗಿಕೊಳ್ಳ ರಸ್ತೆಯಲ್ಲಿರುವ ಅಮಿತ ವಸಂತರಾವ್ […]
