ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ
ಮಾರ್ಚ 08 2026, ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಚಿಕ್ಕನಂದಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವುದು.
ಈ ಕಾರ್ಯಕ್ರಮಕ್ಕೆ ವಿವಿಧ ಸಂಘ ಸಮೂಹಗಳ ಜೊತೆಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಬೆಳೆಗ್ಗೆ 09:30 ಕ್ಕೆ ಕಾರ್ಯಕ್ರಮದ ಉದ್ಘಾಟನೆ.
ಚಿಕ್ಕನಂದಿ, ಹಿರೇನಂದಿ, ಕೋಟೂರ ತೋಟ, ಪಂಚನಾಯಕನ ಹಟ್ಟಿ ಗ್ರಾಮದ ಮಹಿಳೆಯರು ಈ ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಳ್ಳಲು ಕೋರುತ್ತೇವೆ.
ಸ್ಥಳ್: ಚಿಕ್ಕನಂದಿ ಗ್ರಾಮದ – ಶ್ರೀ ಸಿಧ್ಧಾರೂಡ ಮಠದ ಪ್ರಾಂಗಣ…
ಸಮಯ:
ಬೆಳೆಗ್ಗೆ 9:00 ಘಂಟೆಯಿಂದ ಸಾಯಂಕಾಲ 4:00 ರ ವರೆಗೆ ಶಿಬಿರ ಇರುತ್ತದೆ.
ದಿನಾಂಕ 08-03-2026
ನಿಮ್ಮ B.P., ಶುಗರ್ , ಮಹಿಳೆಯರಲ್ಲಿ ಕ್ಯಾನ್ಸರ್ ತಪಾಸಣೆ ಮಾಡುವುದರ ಜೊತೆಗೆ ಸೂಕ್ತ ಸಲಹೆ ನೀಡಲಾಗುವುದು.
ಮಹಿಳೆಯರು 12 ವರ್ಷದವರಿಂದ 60 ವರ್ಷದ ಒರೆಗೆ ಈ ಶಿಬಿರದ ಲಾಭ ಪಡೆಯಲು ವಿನಂತಿಸಲಾಗಿದೆ.*
