ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಅನುಷ್ಠಾನಗೊಂಡ ಬೈಲಹೊಂಗಲ ನಗರದಲ್ಲಿರುವ ರಾಣಿ ಚನ್ನಮ್ಮಾಜಿಯವರ ಸಮಾಧಿ ಸ್ಥಳದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಂದರ್ ಕುಮಾರ್ ಕಠಾರಿಯ ಸರ್ ಇವರು ಪರಿಶೀಲಿಸಿದರು