ರಾಣಿ ಚನ್ನಮ್ಮ ವೃತದ ನಾಮಪಲಕ ತೆರುವು ಆಕ್ರೋಷ ಕೊಂಡ ಅಥಣಿ ಜನ
ಅಥಣಿ ಪಟ್ಟಣದಲ್ಲಿ ವೀರ ರಾಣಿ ಕಿತ್ತುರ ರಾಣಿ ಚನ್ನಮ್ಮನ ಮೂರ್ತಿಪ್ರತಿಷ್ಠಪನಾ ಸಥಳ ಪಲಕವನ್ನು ಗುತ್ತಗೆದಾರರೊಬ್ಬರು ತೆರುವುಗೋಳಿಸಿದಬಗ್ಗೆ ಕನ್ನಡ ಪರ ಸಂಘಟೆನೆಗಳು ಮತ್ತು ಪಂಚಮಸಾಲಿ ಸಮಾಜದ ಮುಖಂಡರು ಆಕ್ರೋಷ ಗೋಂಡರು
ಫಲಕ ತೇರುವುಗೋಳಿದವರ ಮೇಲೆ ಪುರಸಭೆಇಂದ ಕ್ರಮ ಕೈಗೊಳುವಂತೆ ಕರವೇ ಅಧ್ಯಕ್ಷ ಶಬ್ಬಿರ ಸಾತಬಚ್ಚೆ ಆಗ್ರಹಿಸಿದರು.ಪುರಸಬೇಯ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ ನಾವು ನಾಮಫಲಕ ತೆರುವು ಗೋಳಿಸಲು ಪರವಾನಿಗೆ ಕೊಟ್ಟಿಲ್ಲ. ಗುತ್ತಿಗೆದಾರರನ್ನು ಪುರಸಭೇಗೆ ಕರೆಹಿಸಿ ವಿಚಾರನೆಮಾಡಲಾಗುವುದು ಎಂದು ಹೆಳಿದರು
