ಯಾರು ಎಷ್ಟೇ ಅಪಪ್ರಚಾರ ಮಾಡಲಿ.. ಸುಳ್ಳು ಹೇಳಲಿ.. ವಿಷಯವನ್ನು ತಿರುಚಲಿ.. ಆದ್ರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. #ಬೆಳಗಾವಿ ವಿಭಜನೆ ಅತ್ಯಗತ್ಯವಾಗಿದೆ.

(ಆಯೋಗದ ಶಿಫಾರಸ್ಸಿನ ಕುರಿತು ಸಾಕ್ಷಿ ಬೇಕಾದವರು ೧೯೯೫-೮೭ ವಿಧಾನಸಭೆಯ ನಡಾವಳಿಗಳು ಹಾಗೂ 1988-1997 ರವರೆಗಿನ ಪತ್ರಿಕೆ ವರದಿಗಳನ್ನು ನೋಡತಕ್ಕದ್ದು)
