ದುಡಿಯುವ ಕೈಗಳಿಗೆ ಹತ್ತು ಬೆರಳುಗಳಿರುವಾಗ ಬೆರಳುಗಳಿಗೆ ಚಿನ್ನದ ಉಂಗುರವಿಲ್ಲವೆಂದು ನೋಯಬಾರದು.
ನಮ್ಮ ತನು, ಮನ, ಬುದ್ಧಿಯ ಶಕ್ತಿ ಅಗಾಧವಾದುದು. ಕಣ್ಣುಗಳುಸಣ್ಣವುಗಳಾದರೂ ವಿಶಾಲ ವಿಶ್ವವನ್ನೆಲ್ಲ ನೋಡಬಲ್ಲವು. ಕೈಗಳು ರಾಜಾರವಿವರ್ಮನಂತೆ ಅಮರ ಚಿತ್ರಕಲಾಕೃತಿಗಳನ್ನೇ ನಿರ್ಮಿಸಬಲ್ಲವು.ಕಾಲುಗಳು ಸಮಗ್ರ ಪ್ರಪಂಚವನ್ನೇ ಪರ್ಯಟನ ಮಾಡಬಲ್ಲವು. ಬುದ್ಧಿಯಂತೂ
Read More