ಮಹಾ ಶಿವರಾತ್ರಿಯ ಈ ಪವಿತ್ರ ದಿನದಲ್ಲಿ ಭೋಲೆನಾಥನ ದಿವ್ಯ ಕೃಪೆ ನಿಮ್ಮ ಜೀವನವನ್ನು ಬೆಳಗಿಸಲಿ.
ನಾಡಿನ ಸಮಸ್ತ ಸೋದರ-ಸೋದರಿಯರಿಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಭಗವಾನ್ ಶಿವನ ಕೃಪೆಯಿಂದ ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖಸೌಖ್ಯ ತುಂಬಿರಲಿ.
ಪವಿತ್ರ ಮಹಾ ಶಿವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಶಿವನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ.
ನಾಡಿನ ಎಲ್ಲಾ ಭಕ್ತರಿಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶಿವಶಕ್ತಿ ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ಮತ್ತು ಸಂತೋಷವನ್ನು ಕರುಣಿಸಲಿ.
ಮಹಾ ಶಿವರಾತ್ರಿಯ ಈ ಪವಿತ್ರ ದಿನದಲ್ಲಿ ಭೋಲೆನಾಥನ ದಿವ್ಯ ಕೃಪೆ ನಿಮ್ಮ ಜೀವನವನ್ನು ಬೆಳಗಿಸಲಿ. ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
ಶಿವನ ನಾಮ ಸ್ಮರಣೆಯೊಂದಿಗೆ ಮಹಾ ಶಿವರಾತ್ರಿ ಹಬ್ಬವನ್ನು ಸಂತೋಷದಿಂದ ಆಚರಿಸೋಣ. ನಾಡಿನ ಸಮಸ್ತರಿಗೆ ಹೃದಯಪೂರ್ವಕ ಶುಭಾಶಯಗಳು.
ಸಂಯುಕ್ತ ದರ್ಶನ ಪತ್ರಿಕೆಯ ಸಂಪಾದಕರು.
ಮಾನಿಂಗ. ಎಲ್. ದಂಡುಗೋಳ
